Monday, May 2, 2011

ನೀ ಮರಳಿ ಬಾ ........

ಕಾರ್ಮೋಡ ಕವಿದ ಈ ಒಂಟಿ ಜೀವದ ಅಂಗಳದಲ್ಲಿ
ಭಾವನೆಗಳ ಗುಡುಗು....ಸಿಡಿಲು....ಅಬ್ಬರ.....
ನೂರೆಂಟು ಯಾತನೆಗಳ ಹಿಂಡು 
ಮನಸೆಂಬ ಮರೀಚಿಕೆಯ ಬೇಟೆಯಾಡುತ್ತಿವೆ  ಇಲ್ಲಿ
ನೀ ಮರಳಿ ಬಾ........ ನೀ ಬೇಗ ಬಾ........

ಆ ಮಸಣದ ಮೌನ........
ಆ ನೆರಳಿನ ಅಲೆಗಳ ರೌಧ್ರ ನರ್ತನ.....
ಅದರೊಡನೆ ಆಕ್ರೋಶ ಅಸಹನೆಗಳ  ನಿರಂತರ ಸೆಳೆತ..
ವಿಧಿಯ ಕೈಗೊಂಬೆಯಾಗಿಹೆನು   ನಾನಿಲ್ಲಿ
ನೀ ಮರಳಿ ಬಾ........ ದಯೆತೋರಿ ಬಾ........

ಬರಡು ಬಂಜರವಾಗಿರುವ ಈ ಜೀವಕೆ
ಹೊಸಚೇತನದ ಜಲಧಾರೆಯನ್ನು ಭೋರ್ಗರಿಸು  ಬಾ...
ಕತ್ತಲೆಯೆಂಬ ರಕ್ಕಸನ ಸೈನ್ಯೆಯನ್ನು ಸದೆಬಡಿದು ಬಾ...
ಗೆಲುವಾಗಿ ಬಾ ನೀ..... ನಗುವಾಗಿ ಬಾ......
ನೀ ಮರಳಿ ಬಾ........ ನೀ ಬೇಗ ಬಾ........
ನೀ ಮರಳಿ ಬಾ........ ದಯೆತೋರಿ ಬಾ........

10 comments:

  1. This is my first attempt as a writer. So please go through it carefully and give me suitable feedbacks. Please encourage this new writer. This work is dedicated to all those who are in search of brighter side of life...

    ReplyDelete
  2. very good krishy... an amazing start... amateur for sure :) :) but a good start :) :) :) :)

    ReplyDelete
  3. This comment has been removed by the author.

    ReplyDelete
  4. hnx sharu..uve alwayz been there fa me n encouraged me so much. I am so glad to ve u as ma best fren :)

    ReplyDelete
  5. ಕತ್ತಲೆಯೆಂಬ ರಕ್ಕಸನ ಸೈನ್ಯೆಯನು ಸದೆಬಡಿದು ಬಾ... ಆದ್ರೆ ಚೆನ್ನಾಗಿರೋದು ಆ ಲೈನು. ಒತ್ತಕ್ಷರ ಬಂದ್ರೆ ಓದೋಕ್ಕೆ ಫ್ರೀಆಗಿರೋಲ್ಲ ಅನ್ಸುತ್ತೆ

    that said, amazing composition. Nimma gurugalige kalisu, ondu haad maadi ogithaare haage adanna... full pop stylealli.

    ReplyDelete
  6. ul always have my support :) :) :) ALWAYS :) :) :)

    ReplyDelete
  7. thnx adi...Nextu ade scheme irodu ;)

    ReplyDelete
  8. "in search of greater side of life" based on wich you have writen is realy nice and inspiring........ all the best :)

    ReplyDelete
  9. thank you my dear sister alias best fren :)

    ReplyDelete